PRE-MATRIC SCHOLARSHIP MANAGEMENT SYSTEM
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಸೂಚನೆ:ಕಳೆದ ವರ್ಷ ಆನ್ ಲೈನ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಈ ವರ್ಷ ಅರ್ಜಿ ಸಲ್ಲಿಸಬಾರದು, ವಿದ್ಯಾರ್ಥಿಯು ಒಂದರಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡುವಾಗ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು.ಉದಾ : ಒಬ್ಬ ವಿದ್ಯಾರ್ಥಿಯು ಕಳೆದ ವರ್ಷ ಒಂದನೇ ತರಗತಿಯಲ್ಲಿದ್ದು,ಆನ್ ಲೈನ್ ಅರ್ಜಿ ಸಲ್ಲಿಸಿದ್ದರೆ, ಈ ವಿದ್ಯಾರ್ಥಿಯು ಹತ್ತನೇ ತರಗತಿಯವರೆಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಪ್ರತಿ ವರ್ಷ ಶಿಷ್ಯ ವೇತನವನ್ನು ಕಳೆದ ವರ್ಷದ ಅರ್ಜಿಯನ್ನು ಪರಿಗಣಿಸಿ, ಮುಖ್ಯೋಪದ್ಯಾಯರ ದೃಡಿಕರಣ ಪಡೆದು ಮಂಜೂರು ಮಾಡಲಾಗುವುದು
2012-13ನೇ ಶೈಕ್ಷಣಿಕ ಸಾಲಿನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸದಿರುವ ವಿದ್ಯಾರ್ಥಿಗಳು ಮತ್ತು ಈ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು
ವಿದ್ಯಾರ್ಥಿಗಳಿಗಾಗಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಕ್ತಾಯಗೊಂಡಿದೆ
Reprint Acknowledgement/ಸ್ವೀಕೃತಿಯ ಮರುಮುದ್ರಣ
Instructions to Students/  ವಿದ್ಯಾರ್ಥಿಗಳಿಗೆ ಸೂಚನೆಗಳು  
Find Your Registration No./ ರಿಜಿಸ್ಟ್ರೇಷನ್ ಸಂಖ್ಯೆ ಹುಡುಕು  
Student Application Status/ ವಿದ್ಯಾರ್ಥಿಯ ಅರ್ಜಿಯ ಸ್ಥಿತಿ  
ಶಾಲೆಗಾಗಿ
Schoolwise Applications Status/ಶಾಲಾವಾರು ಅರ್ಜಿಗಳ ಸ್ಥಿತಿ
School Details/ ಶಾಲೆಯ ವಿವರ
Instructions to Headmasters/ ಮುಖ್ಯೋಪಾಧ್ಯಾಯರಿಗೆ ಸೂಚನೆಗಳು
TSWO's Mobile Numbers/ ತಾ.ಸ.ಕ.ಗಳ ದೂರವಾಣಿ ಸಂಖ್ಯೆಗಳು
Log In
User Name
Password
Please use your Post-Metric Scholarship User ID & Password
Scholarship Sanction Details /ಶಿಷ್ಯವೇತನ ಮಂಜೂರಾತಿ ವಿವರ Select Financial Year
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ತನ್ನ ಹೆಸರಿನಲ್ಲಿ ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು
Toll Free No.
180042521111